ಮಲ್ಯ ಸ್ವಿಸ್ ಬ್ಯಾಂಕ್ ಖಾತೆಗಳ ವಿವರ ಭಾರತಕ್ಕೆ ಶೀಘ್ರ ಲಭ್ಯ

Update: 2019-01-31 05:26 GMT

ಹೊಸದಿಲ್ಲಿ, ಜ.31: ವಿವಿಧ ಬ್ಯಾಂಕ್ ಗಳಿಗೆ ಸಾಲ ಮರುಪಾವತಿಸದೆ ಲಂಡನ್ ಗೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯರ ಸ್ವಿಸ್ ಬ್ಯಾಂಕ್ ಖಾತೆಯ ವಿವರಗಳು ಶೀಘ್ರದಲ್ಲೇ ಭಾರತಕ್ಕೆ ದೊರೆಯಲಿದೆ.

ಸ್ವಿಸ್ ಬ್ಯಾಂಕ್ ಗೆ ಮಾಹಿತಿ ನೀಡಲು  ಸ್ವಿಟ್ಜರ್ಲೆಂಡ್ ನ  ಸುಪ್ರೀಂಕೋರ್ಟ್ ನ ಅನುಮತಿ ನೀಡಿದೆ. ಮಲ್ಯ ಸ್ವಿಸ್ ಬ್ಯಾಂಕ್ ನಲ್ಲಿ ಮೂರು ಖಾತೆಗಳನ್ನು ಹೊಂದಿದ್ದಾರೆ  ಎಂದು  ಅಧಿಕೃತ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News