ಫೆ.1 ರಿಂದ ಬಿಎಸ್ಎನ್ನೆಲ್ ನೌಕರರ ಅನಿರ್ಧಿಷ್ಟಾವಧಿ ಧರಣಿ ಮುಷ್ಕರ
Update: 2019-01-31 21:03 IST
ಉಡುಪಿ, ಜ.31: ಕಳೆದ ಮೂರು ತಿಂಗಳಿನಿಂದ ಪಾವತಿಯಾಗದ ತಮ್ಮ ಸಂಬಳವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಬಿಎಸ್‌ಎನ್‌ಎಲ್ ಅರೆಕಾಲಿಕ ನೌಕರರು ನಾಳೆಯಿಂದ ಉಡುಪಿಯ ಬಿಎಸ್ಸೆಎನ್ನೆಲ್ ಟೆಲಿಫೋನ್ ಎಕ್ಸ್‌ಚೇಂಜ್ ಎದುರು ಧರಣಿ ಮುಷ್ಕರ ನಡೆಸ ಲಿದ್ದಾರೆ ಎಂದು ಸಂಘದ ಶಶಿಧರ ಗೊಲ್ಲ ತಿಳಿಸಿದ್ದಾರೆ.