ಕೆ.ಸಿ ರೋಡ್: ಫೆ.2 ರಂದು ಮಾಸಿಕ ದಿಕ್ರ್ ಮಜ್ಲಿಸ್

Update: 2019-01-31 17:58 GMT

ಕೆಸಿ ರೋಡ್,ಜ.31: ಅಲ್ ಮುಬಾರಕ್ ಜುಮಾ ಮಸೀದಿ ಕೆ.ಸಿ ರೋಡ್ ಇದರ ವತಿಯಿಂದ ಮಾಸಿಕ ದಿಕ್ರ್ ಮಜ್ಲಿಸ್ ಶನಿವಾರ ಅಸ್ತಮಿಸಿದ ಆದಿತ್ಯವಾರ ರಾತ್ರಿ ನಡೆಯಲಿದೆ. 

ದಿಕ್ರ್ ಮಜ್ಲಿಸ್ ಗೆ ಹುಸೈನ್ ಸಅದಿ ಕೆ.ಸಿ ರೋಡ್ ಉಸ್ತಾದ್ ನೇತೃತ್ವ ವಹಿಸಲಿದ್ದಾರೆ. ಅಂದು ಮದ್ಯಾಹ್ನ 2 ಗಂಟೆಗೆ ಮಹಿಳಾ ಅಧ್ಯಯನ ಶಿಬಿರ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News