ಮಲ್ಪೆ: ಗಾಳಕ್ಕೆ ಸಿಕ್ಕಿದ 16 ಕೆ.ಜಿ. ತೂಗುವ ಮೀನು

Update: 2019-02-01 16:56 GMT

ಮಲ್ಪೆ, ಫೆ. 1: ಸೀವಾಕ್ ಸಮೀಪದ ಸಮುದ್ರದಲ್ಲಿ ಇಂದು ಬೆಳಗ್ಗೆ ಗಾಳಕ್ಕೆ ಬೃಹತ್ ಗಾತ್ರದ ಮೀನು ಸಿಕ್ಕಿರುವ ಬಗ್ಗೆ ವರದಿಯಾಗಿದೆ.

ಮಲ್ಪೆಯ ಶೌಕತ್ ಎಂಬವರ ಪುತ್ರ ತನ್ವೀರ್ ಎಂಬವರ ಗಾಳಕ್ಕೆ ಕುಲೇಜ್ ಎಂಬ ಮೀನು ದೊರೆತಿದೆ.

ಸುಮಾರು 4 ಅಡಿ ಉದ್ದದ ಈ ಮೀನು 16 ಕೆಜಿ ತೂಕ ಇರುವುದಾಗಿ ತನ್ವೀರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News