×
Ad

ಮಜ್ಲಿಸ್ ಗಾಣೆಮಾರ್ ನಲ್ಲಿ ವಿದ್ಯಾರ್ಥಿಗಳ ಝೊಮೆರಾ ಕಿಡ್ಸ್ ಫೆಸ್ಟ್

Update: 2019-02-04 23:21 IST

ಬಂಟ್ವಾಳ,ಫೆ.5: ಮಜ್ಲಿಸ್ ಪಬ್ಲಿಕ್ ಸ್ಕೂಲ್ ಗಾಣೆಮಾರ್ ವಿದ್ಯಾರ್ಥಿಗಳ ಝೊಮೆರಾ ಕಿಡ್ಸ್ ಫೆಸ್ಟ್ ಕಾರ್ಯಕ್ರಮವು ಸಂಸ್ಥೆಯಲ್ಲಿ ಇತ್ತೀಚೆಗೆ ನಡೆಯಿತು.

ಸಂಸ್ಥೆಯ ಸಾರಥಿ ಹಾಫಿಳ್ ಅಬ್ದುಲ್ ಮಜೀದ್ ಫಾಳಿಲ್ ಅಧ್ಯಕ್ಷತೆ ವಹಿಸಿದ್ದರು. ಸಯ್ಯಿದ್ ತ್ವಾಹ ಸಖಾಫಿ ಹೈದ್ರೋಸಿ ಉಧ್ಘಾಟಿಸಿ, ಮಜೀದ್ ಸಖಾಫಿ ಅಮ್ಮುಂಜೆ, ಅಬ್ದುಲ್ ಮಜೀದ್ ಪರ್ಲಿಯ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಇಸ್ಮಾಯಿಲ್ ಸ‌ಅದಿ ಮಾಚಾರ್, ಸಿದ್ದೀಖ್ ಸಖಾಫಿ ಕಾಯಾರ್, ಬದ್ರುದ್ದೀನ್ ಅಝ್ಹರಿ ಕೈಕಂಬ, ಹಾಫಿಳ್ ಅನ್ಸಾರ್ ಸ‌ಅದಿ, ಸಲೀಂ ಸಖಾಫಿ, ಅಲಿಮೋನಾಕ, ಉಸ್ಮಾನ್ ಹಾಜಿ, ಎಂಎ ಮುಹಮದ್, ಮುಸ್ತಫಾ ಪಲ್ಲಿಬೆಟ್ಟು, ಅಶ್ರಫ್ ಮದನಿ, ಖಾದರ್ ಗಾಣೆಮಾರ್, ಸೈಫುಲ್ಲಾ ಸಖಾಫಿ, ಮಹ್ಮೂದ್ ಗಾಣೆಮಾರ್, ಬಿಎಸ್ ಮುಹಮ್ಮದ್ ಉಪಸ್ಥಿತರಿದ್ದರು.

ಸವಾದ್ ಮಾಸ್ಟರ್ ಉದ್ದಬೆಟ್ಟು ಸ್ವಾಗತಿಸಿ, ಅಹ್ಮದ್ ಬಶೀರ್ ಗಾಣೆಮಾರ್ ವಂದಿಸಿದರು. ಅಬ್ದುಲ್ ಹಕೀಂ ತಾಳಿಪಾಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News