×
Ad

ಆತ್ರಾಡಿ: ಅನ್ಸಾರುಲ್ ಮಸಾಕೀನ್ ಯಂಗ್‌ಮೆನ್ಸ್ ಅಸೋಸಿಯೇಶನ್ ಪದಾಧಿಕಾರಿಗಳ ಆಯ್ಕೆ

Update: 2019-02-05 20:53 IST
ಇಕ್ಬಾಲ್ 

ಉಡುಪಿ, ಫೆ.5: ಆತ್ರಾಡಿ ಮುಹಿಯ್ಯುದ್ದೀನ್ ಜುಮಾ ಮಸೀದಿಯ ಅಧೀನದಲ್ಲಿರುವ ಅನ್ಸಾರುಲ್ ಮಸಾಕೀನ್ ಯಂಗ್‌ಮೆನ್ಸ್ ಅಸೋಸಿಯೇಶನ್ ಇದರ 2019-20ನೆ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಇಕ್ಬಾಲ್ ಸರ್ಗಮ್, ಉಪಾಧ್ಯಕ್ಷರಾಗಿ ರಫೀಕ್ ಮದಗ, ಕೋಶಾ ಧಿಕಾರಿಯಾಗಿ ರಫೀಕ್ ಮುನ್ನಾ, ಕಾರ್ಯದರ್ಶಿಯಾಗಿ ಶರಪುದ್ದೀನ್ ತಟ್ಟೂರ್, ಜೊತೆ ಕಾರ್ಯದರ್ಶಿಯಾಗಿ ರಹೀಝ್ ದೇವಿನಗರ, ಸಭೆ ವ್ಯವಸ್ಥೆ ಗಾಗಿ ಶಮೀರ್ ಶಾಲಿಮಾರ್, ವಿದ್ಯಾರ್ಥಿ ಕೇರ್‌ಗಾಗಿ ಶರೀಫ್ ಆತ್ರಾಡಿ, ಸುಲೈಮಾನ್ ಆತ್ರಾಡಿ, ಸದಸ್ಯರುಗಳಾಗಿ ಇಸ್ಮಾಯಿಲ್ ದೇವಿನಗರ, ಇಕ್ಬಾಲ್ ಕಬ್ಯಾಡಿ, ಸಮದ್ ದೇವಿನಗರ, ಇಮ್ರಾನ್ ಕಬ್ಯಾಡಿ, ಇಸ್ಮಾಯಿಲ್, ಆರೀಫ್ ಕಬ್ಯಾಡಿ, ರಶೀದ್ ಕಬ್ಯಾಡಿ, ಇರ್ಫಾನ್ ದೇವಿನಗರ, ಅಶ್ರಫ್ ಕಬ್ಯಾಡಿ ಅವರನ್ನು ಆರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News