ಯುವತಿ ನಾಪತ್ತೆ
Update: 2019-02-06 21:47 IST
ಮಣಿಪಾಲ, ಫೆ.6: 80 ಬಡಗುಬೆಟ್ಟು ಗ್ರಾಮದ ನೇತಾಜಿನಗರದ ಅಂಗನ ವಾಡಿ ಶಾಲೆಯ ಬಳಿಯ ನಿವಾಸಿ ವೀರಮಣಿ ಎಂಬವರ ಮಗಳು ಸರಿತಾ (25) ಎಂಬಾಕೆ ಫೆ.4ರಂದು ಸಂಜೆ 5ಗಂಟೆಗೆ ಮನೆಯಿಂದ ಕೆಲಸಕ್ಕೆಂದು ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.