ಯುವತಿ ನಾಪತ್ತೆ

Update: 2019-02-07 13:32 GMT

ಉಡುಪಿ, ಫೆ.7: ಬಡಗುಬೆಟ್ಟು ಗ್ರಾಮದ ನೇತಾಜಿ ನಗರದ ಸರಿತಾ (25) ಎಂಬವರು ಫೆ.4ರಿಂದ ನಾಪತ್ತೆಯಾಗಿದ್ದಾರೆ. 5ಅಡಿ 3 ಇಂಚು ಎತ್ತರ, ಸಾಧಾರಣ ಮೈಕಟ್ಟು ಹೊಂದಿರುವ ಸವಿತಾ ಕನ್ನಡ ಭಾಷೆ ಬಲ್ಲವರಾಗಿ ದ್ದಾರೆ.

ಇವರು ಸಿಕ್ಕಿದಲ್ಲಿ ಮಣಿಪಾಲ ಪೊಲೀಸ್ ಠಾಣೆ (ದೂರವಾಣಿ:0820-2570328), ಅಥವಾ ಪೊಲೀಸ್ ನಿರೀಕ್ಷಕರು, ಮಣಿಪಾಲ ಪೊಲೀಸ್ ಠಾಣೆ (9480805448), ಅಥವಾ ಪೊಲೀಸ್ ಉಪ ನಿರೀಕ್ಷಕರು, ಮಣಿಪಾಲ ಪೊಲೀಸ್ ಠಾಣೆ (9480805475) ಇವರಿಗೆ ಮಾಹಿತಿ ನೀಡುವಂತೆ ಮಣಿಪಾಲ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News