×
Ad

ಫೆ.10: ಗೇಟ್ ವೇ ಹೊಟೀಲ್ ನಲ್ಲಿ ಸೊಟ್ಕ್ ಹಾಲಿಡೇ ಬಝಾರ್‌

Update: 2019-02-08 22:40 IST

ಮಂಗಳೂರು, ಫೆ .8: ನಗರದ ಗೇಟ್ ವೇ ಹೊಟೀಲ್ ನಲ್ಲಿ ಫೆ. 10ರಂದು ಒಂದು ದಿನದ ‘ಸೊಟ್ಕ್ ಹಾಲಿಡೇ ಬಝಾರ್ ’ರಜಾದಿನಗಳಲ್ಲಿ ವಿವಿಧ ಕಡೆಗಳಿಗೆ ಪ್ರವಾಸ ಮಾಡಲಿಚ್ಚಿಸುವ ಮಕ್ಕಳಿಗೆ, ಹಿರಿಯ ನಾಗರಿಕರಿಗೆ, ಸಾಹಸಿಗಳಿಗೆ, ಸಮುದ್ರಯಾನ ವಿಮಾನಯಾನ ಹಾಗೂ ರಸ್ತೆ ಮಾರ್ಗವಾಗಿ, ಯುರೋಪ್, ಅಮೇರಿಕಾ, ಏಷ್ಯಾ, ಆಸ್ಟೇಲಿಯಾ, ನ್ಯೂಝಿಲ್ಯಾಂಡ್, ಈಜಿಪ್ಟ್, ಜಪಾನ್ , ಆಫ್ರಿಕಾ, ಮಾಲ್ದೀವ್, ಚೈನಾ ಹಾಗೂ ಭಾರತದ ವಿವಿಧ ಕಡೆ ಪ್ರವಾಸ ಮಾಡಲಿಚ್ಚಿಸುವವರಿಗೆ ಸೊಟ್ಕ್ ಹಾಲಿಡೇ ಒಂದು ದಿನದ ಬುಕ್ಕಿಂಗ್ ಅವಕಾಶವನ್ನು ನಗರದ ಹಾಲಿಡೇ ಬಝಾರ್ ಕಾರ್ಯಕ್ರಮದ ಮೂಲಕ ಆಯ್ದುಕೊಳ್ಳಬಹುದಾಗಿದೆ.

ಮಾಹಿತಿಗಾಗಿ ಬಲ್ಮಠದಲ್ಲಿರುವ ಸೋಜ ಆರ್ಕೇಡ್ -0824-4244911-13/9845112681 ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News