ಯುವಕ ನಾಪತ್ತೆ

Update: 2019-02-09 16:05 GMT

ಮಣಿಪಾಲ, ಫೆ.9: ಮಣಿಪಾಲ ಹುಡ್ಕೋ ಕಾಲೋನಿಯ ಪಾಂಡುರಂಗ ಪೈ ಎಂಬವರ ಮಗ ಸಂದೀಪ್ ಪೈ(28) ಎಂಬವರು ಫೆ.6ರಂದು ಮನೆಯಿಂದ ಬೈಕ್‌ನಲ್ಲಿ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News