ತೆಂಕನಿಡಿಯೂರು ಕಾಲೇಜಿಗೆ ಬಿ ಪ್ಲಸ್ ಗ್ರೇಡ್

Update: 2019-02-11 16:01 GMT

ಉಡುಪಿ, ಫೆ.11: ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಜ.30 ಮತ್ತು 31ರಂದು ನಡೆದ ನ್ಯಾಕ್ ತಪಾಸಣೆಯಲ್ಲಿ ಕಾಲೇಜು ಬಿ ಪ್ಲಸ್ ಶ್ರೇಣಿಯನ್ನು ಪಡೆದಿದ್ದು, ಈ ಶ್ರೇಯಾಂಕ ಮುಂದಿನ 5 ವರ್ಷಗಳವರೆಗೆ ಚಾಲ್ತಿಯಲ್ಲಿರುತ್ತದೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News