ಸಂಸದೆ ಕರಂದ್ಲಾಜೆ ಬ್ಯಾಂಕ್ ಖಾತೆಯಲ್ಲಿದ್ದ 20 ಲಕ್ಷ ರೂ.ಹ್ಯಾಕರ್‌ಗಳ ಪಾಲು !

Update: 2019-02-12 14:43 GMT

ಹೊಸದಿಲ್ಲಿ,ಫೆ.12: ಉಡುಪಿ-ಚಿಕ್ಕಮಗಳೂರು ಕೇತ್ರದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರ ವೇತನ ಖಾತೆಗೆ ಕನ್ನ ಹಾಕಿದ ಹ್ಯಾಕರ್‌ಗಳು ಸುಮಾರು 20 ಲ.ರೂ.ಗಳನ್ನು ಲಪಟಾಯಿಸಿದ್ದಾರೆ.

ಸಂಸದೆಯ ದೂರಿನ ಬಳಿಕ ಎಸ್‌ಬಿಐ ಅವರ ಖಾತೆಯನ್ನು ಸ್ತಂಭನಗೊಳಿಸಿದೆ. ದಿಲ್ಲಿಯ ನಾಥರ್ರ್ ಅವೆನ್ಯೂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News