×
Ad

ಉಡುಪಿ ಎಸ್ಪಿ ಫೋನ್ ಇನ್ ರದ್ದು

Update: 2019-02-14 22:22 IST

ಉಡುಪಿ, ಫೆ.14: ಇಲಾಖಾ ತುರ್ತು ಕಾರಣದಿಂದಾಗಿ ಫೆ.15ರಂದು ನಡೆಯಲಿದ್ದ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ನೇರ ಫೋನ್ ಇನ್ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News