ವಿದ್ಯಾರ್ಥಿನಿ ನಾಪತ್ತೆ

Update: 2019-02-16 16:16 GMT

ಕಾರ್ಕಳ, ಫೆ.16: ಉಡುಪಿಯ ನ್ಯೂ ಸಿಟಿ ನರ್ಸಿಂಗ್ ಕಾಲೇಜಿನ ದ್ವೀತಿಯ ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ಭುವನ(20) ಎಂಬವರು ಫೆ.14ರಂದು ಕಾರ್ಕಳ ಮಿಯ್ಯಾರು ಮನೆಯಿಂದ ಹೋದವರು ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News