ನಾಪತ್ತೆ
Update: 2019-02-17 22:45 IST
ಕುಂದಾಪುರ, ಫೆ.17: ಕೋಣಿ ಮಲ್ಲನ್‌ಬೆಟ್ಟು ರಸ್ತೆಯ ನಿವಾಸಿ ವಿನೋಕ್ ಪ್ರಸನ್ನ ಕುಮಾರ್ ಡಿಸೋಜ(47) ಎಂಬವರು ಜ.17ರಂದು ಸಂಜೆ ಮನೆ ಯಿಂದ ಮುಂಬಯಿಗೆ ಹೋಗಿ ಬರುವುದಾಗಿ ಹೇಳಿ ಹೋದವರು ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.