ಫೆ.19: ಎಸ್ಕೆಎಸ್ಸೆಸ್ಸೆಫ್ ಸ್ಥಾಪಕ ದಿನಾಚರಣೆ

Update: 2019-02-18 07:38 GMT

ಮಂಗಳೂರು, ಫೆ. 18: ಎಸ್ಕೆಎಸ್ಸೆಸ್ಸೆಫ್  ಸ್ಥಾಪಕ ದಿನಾಚರಣೆ ಕಾರ್ಯಕ್ರಮವು ಫೆ.19ರಂದು ಶಾಖೆಯಲ್ಲಿ ನಡೆಯಲಿದೆ. 

ಬೆಳಗ್ಗೆ ಧ್ವಜರೋಹಣ, ಶಾಖೆಗಳ ಕಾರ್ಯಚಟುವಟಿಕೆಗಳ ಅವಲೋಕನ, ಶಾಖಾ ಸಬಲೀಕರಣ ಚರ್ಚೆಗಳು, ಝಿಯಾರತ್, ಪ್ರಾರ್ಥನಾ ಸಂಗಮ, ಮನೆ ಮನೆ ಭೇಟಿ ಮುಂತಾದ ಕಾರ್ಯಕ್ರಮ ಶಾಖೆಯಲ್ಲಿ  ನಡೆಯಲಿದೆಂದು ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಯಮಾನಿ ತಿಂಗಳಾಡಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News