ಯುವಕ ನಾಪತ್ತೆ

Update: 2019-02-19 16:35 GMT

ಕುಂದಾಪುರ, ಫೆ.19: ಕುಂಭಾಶಿ ಗ್ರಾಮದ ವಕ್ವಾಡಿ ಬಾಡಿಗೆ ಮನೆ ನಿವಾಸಿ ಯಾದಗಿರಿ ಮೂಲದ ಸುಭಾಷ್ ಎಂಬವರ ಮಗ ಕಫೀಲ್(19) ಎಂಬವರು ಫೆ.16ರಂದು ಬೆಳಗ್ಗೆ ಸಿನಿಮಾ ನೋಡಿ ಬರುವುದಾಗಿ ಹೇಳಿ ಹೋದವರು ಈವರೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News