ಫೆ. 24ರಂದು ಕಿನ್ಯಕ್ಕೆ ಸಲೀಂ ಪೈಝಿ

Update: 2019-02-23 13:55 GMT

ಮಂಗಳೂರು, ಫೆ.23: ಕಿನ್ಯ ಹಝ್ರತ್ ವಲಿಯುಲ್ಲಾಹಿ ಹುಸೈನ್ ಮುಸ್ಲಿಯಾರ್ ಹೆಸರಿನಲ್ಲಿ ನಡೆಯುತ್ತಿರುವ ಕೂಟು ಝಿಯಾರತ್ ಪ್ರಯುಕ್ತ ಫೆ. 24ರಂದು ಸಲೀಂ ಫೈಝಿ ಇರ್ಫಾನಿ ಮತ್ತು ಅಮೀರ್ ತಂಙಳ್ ಕಿನ್ಯ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News