×
Ad

‘ಬಿಎಲ್‌ಓಗಳಿಂದ ಮನೆ ಸಮೀಕ್ಷೆ’

Update: 2019-02-26 20:19 IST

ಉಡುಪಿ, ಫೆ.26: ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಾರ್ವತ್ರಿಕ ಚುನಾವಣೆ-2019ಕ್ಕೆ ಸಂಬಂಧಿಸಿದಂತೆ ಉಡುಪಿ ಹಾಗೂ ಕಾಪು ವಿಧಾನ ಕ್ಷೇತ್ರಕ್ಕೆ ಸಂಬಂಧಿಸಿದ ಬಿಎಲ್‌ಓಗಳು ಮನೆ ಮನೆಗೆ ಸಮೀಕ್ಷೆಗೆ ಬರಲಿದ್ದು, ಇವರಿಗೆ ಮತದಾರರ ಆಧಾರ್ ಕಾರ್ಡು ಹಾಗೂ ಮೊಬೈಲ್ ನಂಬರ್ ನೀಡಿ ಸಾರ್ವಜನಿಕರು ಸಹಕರಿಸುವಂತೆ ಉಡುಪಿ ತಹಶೀಲ್ದಾರ್ ಪ್ರದೀಪ್ ಕುರುಡೇಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News