ಬಜಪೆ : ಆಟೋ ರಿಕ್ಷಾ ಚಾಲಕ-ಮಾಲಕ ಸಂಘದ ಅಧ್ಯಕ್ಷರಾಗಿ ರಹ್ಮತುಲ್ಲಾ ಆಯ್ಕೆ
Update: 2019-02-28 23:36 IST
ಬಜಪೆ, ಪೆ. 28: ಬಜಪೆ ಆಟೋ ರಿಕ್ಷಾ ಚಾಲಕ - ಮಾಲಕ ಸಂಘದ ನೂತನ ಅಧ್ಯಕ್ಷರಾಗಿ ರಹ್ಮತುಲ್ಲಾ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ದೇವದಾಸ್ ಶೆಟ್ಟಿಗಾರ್ ಸ್ವಾಮಿಲಪದವು, ಉಪಾಧ್ಯಕ್ಷರಾಗಿ ಎಡ್ವರ್ಡ್ ಪಿಂಟೊ ಅಂಥೋನಿಕಟ್ಟೆ, ಪ್ರ. ಕಾರ್ಯದರ್ಶಿಯಾಗಿ ಅಕ್ಬರ್ ಸಿದ್ದೀಕ್ ತಾರಿಕಂಬಳ, ಜತೆ ಕಾರ್ಯದರ್ಶಿಯಾಗಿ ದಿನೇಶ್ ಕೆ. ಉಣಿಲೆ, ಕೋಶಾಧಿಕಾರಿಯಾಗಿ ಸೀನಾ ಮೂಲ್ಯ ಬೀಡಿನ ಬಳಿ, ಕ್ರೀಡಾ ಕಾರ್ಯದರ್ಶಿಯಾಗಿ ರಹೀಂ ಪೆರ್ಮುದೆ ಅವರು ಆಯ್ಕೆಯಾಗಿದ್ದಾರೆ.