ಮಾಣಿ: ಲಾರಿ ಢಿಕ್ಕಿ - ಬೈಕ್ ಸವಾರನಿಗೆ ಗಾಯ
Update: 2019-03-01 22:34 IST
ಬಂಟ್ವಾಳ, ಮಾ. 1: ಟಿಪ್ಪರ್ ಲಾರಿಯೊಂದು ಬೈಕ್‍ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಘಟನೆ ಮಾಣಿ ಜಂಕ್ಷನ್‍ನಲ್ಲಿ ಶುಕ್ರವಾರ ನಡೆದಿದೆ.
ಕಲ್ಲಡ್ಕ ಕಡೆಯಿಂದ ಬರುತ್ತಿದ್ದ ಟಿಪ್ಪರ್ ಲಾರಿಯು ಮಾಣಿ ಜಂಕ್ಷನ್‍ನಲ್ಲಿ ಬಳಿ ಬೈಕ್‍ಗೆ ಢಿಕ್ಕಿ ಹೊಡೆದಿದೆ. ಬೈಕ್ ಸವಾರ ಅಪಾಯದಿಂದ ಪಾರಾ ಗಿದ್ದು, ಬೈಕ್ ಲಾರಿಯಡಿಗೆ ಸಿಲುಕಿ ಜಖಂಗೊಂಡಿದೆ.