ಮಣಿಪಾಲ ವಿದ್ಯಾರ್ಥಿನಿ ನಾಪತ್ತೆ
Update: 2019-03-02 22:21 IST
ಮಣಿಪಾಲ, ಮಾ.2: ಮಣಿಪಾಲ ಕಾಲೇಜ್ ಆಫ್ ನರ್ಸಿಂಗ್‌ನಲ್ಲಿ ವಿದ್ಯಾ ಭ್ಯಾಸ ಮಾಡಿಕೊಂಡು ಓಲ್ಡ್ ವ್ಯಾಲಿ ಫ್ಲಾಟ್ ಹಾಸ್ಟೆಲ್‌ನಲ್ಲಿ ವಾಸವಾಗಿರುವ ಮೇಘಾ ಟೊಮ್ (20) ಎಂಬವರು ಫೆ.26ರಂದು ಸಂಜೆ 5ಗಂಟೆಗೆ ಹಾಸ್ಟೆಲ್ ನಿಂದ ಹೋದವರು ಈವರೆಗೆ ವಾಪಾಸ್ಸು ಬಾರದೆ, ಸ್ವಂತ ಮನೆಗೂ ಹೋಗದೆ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.