×
Ad

ಫರಂಗಿಪೇಟೆ: ನಂ1 ರಿಕ್ಷಾ ಪಾರ್ಕ್ ಮೇಲ್ಚಾವಣಿ ಉದ್ಘಾಟನೆ

Update: 2019-03-07 22:46 IST

ಫರಂಗಿಪೇಟೆ, ಮಾ. 7: ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ಅವರ ಅನುದಾನದಲ್ಲಿ ಪುದು ಗ್ರಾಮದ ನಂ1 ರಿಕ್ಷಾ ಪಾರ್ಕ್ ಫರಂಗಿಪೇಟೆಗೆ ಮೇಲ್ಚಾವಣಿ ಅಲವಡಿಸಲಾಗಿದ್ದು ಸಚಿವ ಯುಟಿ ಖಾದರ್ ಗುರುವಾರ ಉದ್ಘಾಟನೆ ನೆರವೇರಿಸಿದರು.

ಎ.ಎಸ್.ಪಿ ಸೈದುಲ್ ಅಡಾವಟ್, ಬಂಟ್ವಾಳ ಗ್ರಾಮಾಂತರ ಠಾಣಾ ಎಸೈ ಪ್ರಸನ್ನ, ನಂ1 ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಜಾಫರ್ ಸುಜೀರ್, ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್, ಉಪಾಧ್ಯಕ್ಷ ಲಿಡಿಯಾ ಪಿಂಟೋ, ಜಿಲ್ಲಾ ಪಂ ಮಾಜಿ ಸದಸ್ಯ ಉಮರ್ ಫಾರೂಕು, ಫರಂಗಿಪೇಟೆ ಮಸೀದಿ ಅಧ್ಯಕ್ಷ ಮೊಹಮ್ಮದ್ ಬಾವ, ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿತುನ್ ರೈ, ಎಸ್.ಡಿ.ಪಿಐ ಪುದು ಗ್ರಾಮ ಸಮಿತಿ ಅಧ್ಯಕ್ಷ ಇಕ್ಬಾಲ್, ಮಾಜಿ ಅಧ್ಯಕ್ಷ  ಮೊಹಮ್ಮದ್ ಹನೀಫ್, ಪ್ರಕಾಶ್ ಶೆಟ್ಟಿ ದೇವಸ್ಯ, ಅಮೆಮಾರ್ ಮಸೀದಿ ಅಧ್ಯಕ್ಷ ಉಮರಬ್ಬ, ಮುಡಿಪು ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಇಮ್ತಿಯಾಝ್ ಅಲ್ಫಾ,  ಸದಸ್ಯರಾದ ಇಕ್ಬಾಲ್ ಸುಜೀರ್, ನಝೀರ್ ಹತ್ತನೇಮೈಲ್ ಕಲ್ಲು, ಹಾಶಿರ್ ಪೇರಿಮಾರ್,  ಮೆಹಮ್ಮದ್ ಮೋನು, ರಝಿಯಾ, ಝೊಹರಾ,  ಲಕ್ಷ್ಮೀ, ತಾಲೂಕು ಪಂ ಮಾಜಿ ಸದಸ್ಯ ಆಸಿಫ್ ಇಕ್ಬಾಲ್, ಎಫ್ ಎ ಖಾದರ್, ಅರುಣ್ ಕುಮಾರ್ ನುಲ್ಯಾಡಿ ಗುತ್ತು, ಇಸ್ಮಾಯಿಲ್ ವಲಚ್ಚಿಲ್, ಇಸ್ಮಾಯಿಲ್ ಹತ್ತನೇಮೈಲ್ ಕಲ್ಲು, ಮಾರಿಪ್ಪಳ್ಳ ಮಸೀದಿ ಪ್ರ. ಕಾರ್ಯದರ್ಶಿ ಅಬೂಬಕ್ಕರ್, ಮಜೀದ್ ಫರಂಗಿಪೇಟೆ, ರಿಕ್ಷಾ ಚಾಲಕ ಮಾಲಕ ಸಂಘದ ಉಪಾಧ್ಯಕ್ಷ ಸುಲೈಮಾನ್ ಎಮ್, ಪ್ರ. ಕಾರ್ಯದರ್ಶಿ ಅಶ್ರಪ್, ಜೊತೆ ಕಾರ್ಯದರ್ಶಿ ಇನ್ಸಾದ್, ಕೋಶಾಧಿಕಾರಿ ಸುಲೈಮಾನ್ ಕೆ, ಸದಸ್ಯರಾದ ರಶೀದ್, ಚಂದಪ್ಪ, ಅನ್ವರ್, ಖಾಲಿದ್, ನಝೀರ್, ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News