ತುಂಬೆ ರಿಕ್ಷಾ ಪಾರ್ಕ್ ಮೇಲ್ಛಾವಣಿ ಉದ್ಘಾಟನೆ
Update: 2019-03-07 23:00 IST
ಫರಂಗಿಪೇಟೆ, ಮಾ. 7: ಮುಖ್ಯಮಂತ್ರಿ ಸಂಸದೀಯ ವ್ಯವಹಾರಗಳ ಕಾರ್ಯದದರ್ಶಿ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರ ಅನುದಾನದಲ್ಲಿ ತುಂಬೆ ರಿಕ್ಷಾ ಪಾರ್ಕಿಂಗ್ ಗೆ ಮೇಲ್ಛಾವಣಿ ಅಲವಡಿಸಿದ್ದು ಮಾನ್ಯ ಪರಿಷತ್ ಸದಸ್ಯ ಐವನ್ ಡಿಸೋಝ ರವರು ಗುರುವಾರ ಉದ್ಙಾಟನೆಗೈದರು
ಕೆಪಿಸಿಸಿ ಕಾರ್ಮಿಕ ಘಟಕ ರಾಜ್ಯ ಉಪಾಧ್ಯಕ್ಷ ಡಾ. ಅಮೀರ್ ತುಂಬೆ, ವಲಯಾಧ್ಯಕ್ಷ ಗಣೇಶ್ ತುಂಬೆ, ಗೋಪಾಲ್ ಕೃಷ್ಣ ತುಂಬೆ, ತುಂಬೆ ಗ್ರಾಪಂ ಸದಸ್ಯ ಝಹೂರು ತುಂಬೆ, ಡಿಸಿಸಿ ಕಾರ್ಯದರ್ಶಿ ಮೋನಪ್ಪ ಮಜಿ, ಬ್ಲಾಕ್ ಕಾರ್ಯದರ್ಶಿ ದೇವದಾಸ್, ಅಬ್ದುಲ್ ರಝಾಕ್, ತುಂಬೆ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಎಎಚ್ ಅಬ್ದುಲ್ ಹಮೀದ್ ಮತ್ತು ಪದಾಧಿಕಾರಿಗಳು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು