×
Ad

ಗುರುಸೇವಾ ಸಮಿತಿ ಬಹರೇನ್ : ಬಿಲ್ಲವಾಸ್ ಮಹಿಳಾ ಘಟಕ ಅಸ್ಥಿತ್ವಕ್ಕೆ

Update: 2019-03-08 18:18 IST

ಉಡುಪಿ, ಮಾ.8: ಅನಿವಾಸಿ ಭಾರತೀಯರ ಸಂಘಟನೆಯಾದ ಬಹರೇನ್ ಬಿಲ್ಲವಾಸ್ 2019ರ ಸಾಲಿನ ಮಹಿಳಾ ಘಟಕದ ಪದಾಧಿಕಾರಿಗಳನ್ನು ಸರ್ವಾ ನುಮತದಿಂದ ಅವಿರೋಧವಾಗಿ ಆರಿಸಲಾಯಿತು.

ಆಡಳಿತ ಮಂಡಳಿಯ ಕಾರ್ಯ ಚಟುವಟಿಕೆಗಳಲ್ಲಿ ತಮ್ಮ ಸಹಕಾರವನ್ನು ನೀಡುವ ಉದ್ದೇಶದಿಂದ ಸದಸ್ಯರಾದ ಸುಜಯ ಲಕ್ಷ್ಮೀಶ, ಚಂದ್ರಕಲಾ ಮೋಹನ್, ಪೂರ್ಣಿಮಾ ಜಗದೀಶ್, ಲೋಲಾಕ್ಷಿ ರಾಜಾರಾಮ್, ತ್ರಿವೇಣಿ ಗಣೇಶ್ ಅವರ ಮಹಿಳಾ ಘಟಕವನ್ನು ರಚಿಸಿ ಪದಗ್ರಹಣ ನೆರವೇರಿಸಲಾಯಿತು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News