ಮಹಿಳೆ ನಾಪತ್ತೆ

Update: 2019-03-08 16:24 GMT

ಹಿರಿಯಡ್ಕ, ಮಾ.8: ಪೆರ್ಡೂರಿನ ರಾಮ ಮಂದಿರದ ಬಳಿಯ ಬಾಡಿಗೆ ಮನೆಯ ನಿವಾಸಿ ಹಾಸನ ಮೂಲದ ಷಡಾಕ್ಷರಿ ಎಂಬವರ ಪತ್ನಿ ಅನಿತಾ (25) ಎಂಬವರು ಮಾ.4ರಂದು ಮಧ್ಯಾಹ್ನ ವೇಳೆ ಮನೆಯಿಂದ ಹೋದವರು ನಾಪತ್ತೆಯಾಗಿರುವುದಾಗಿ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News