×
Ad

ವಳಚ್ಚಿಲ್: ಜಮಾಅತೆ ಇಸ್ಲಾಮೀ ಹಿಂದ್‌ನಿಂದ ಮನೆ ಹಸ್ತಾಂತರ

Update: 2019-03-09 18:37 IST

ಮಂಗಳೂರು, ಮಾ. 9: ಜಮಾಅತೆ ಇಸ್ಲಾಮೀ ಹಿಂ ಮಂಗಳೂರು ಇದರ ಸಮಾಜ ಸೇವಾ ಘಟಕವು ವಲಚ್ಚಿಳ್‌ನ ಆರ್ಥಿಕವಾಗಿ ಹಿಂದುಳಿದ ಕುಟುಂಬ ವೊಂದಕ್ಕೆ ಹೊಸ ಮನೆ ನಿರ್ಮಿಸಿಕೊಟ್ಟಿವೆ.

ಬೋಳಂಗಡಿ ಹವ್ವಾ ಜುಮ್ಮಾ ಮಸೀದಿಯ ಖತೀಬ್ ಮೌಲಾನಾ ಯಹ್ಯಾ ತಂಙಳ್ ಮದನಿ ದುಆಗೈದರು.  ಸಮಾಜ ಸೇವಕ ಹಾಗೂ ಉದ್ಯಮಿ ಇಹಾ ಫರಂಗಿಪೇಟೆ ಗೃಹಪ್ರವೇಶ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಹಾಜಿ ಅಸ್ಗರ್ ಅಲಿ, ಸಮಾಜ ಸೇವಕ ಅಬ್ದುಲ ರಝಾಕ್‌ ಅಮ್ಮೆಮಾರ್, ತಾಪಂ ಸದಸ್ಯ ಅಬ್ದುಸ್ಸಮದ್ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News