×
Ad

ಗ್ಲೋಬಲ್ ವೆಡ್ಡಿಂಗ್ ಕಾರ್ಡ್ ಮಳಿಗೆಯಲ್ಲಿ ಆಕರ್ಷಕ ಮದುವೆ ಆಮಂತ್ರಣ ಪತ್ರಿಕೆಗಳ ಮಹಾಮೇಳ

Update: 2019-03-09 22:49 IST

ಮಂಗಳೂರಿನಲ್ಲಿರುವ ಮದುವೆ ಕಾರ್ಡ್‍ಗಳ ಮಳಿಗೆಯಲ್ಲಿ ಆಕರ್ಷಕ ವಿನ್ಯಾಸಗಳ ರೂ. 1 ರಿಂದ ರೂ. 400 ರ ವರೆಗಿನ ಸಾವಿರಕ್ಕೂ ಮಿಕ್ಕಿ ಡಿಸೈನ್‍ಗಳ ಮದುವೆ ಆಮಂತ್ರಣ ಪತ್ರಿಕೆಗಳು ರಖಂ ಹಾಗೂ ಚಾಲೆಂಜಿಂಗ್ ದರದಲ್ಲಿ ಲಭ್ಯವಿದೆ.

ವಿವಿಧ ವಿನ್ಯಾಸಗಳ, ವಿವಿಧ ಆಕಾರದ ಮದುವೆ ಕಾರ್ಡ್, ಡಿಜಿಟಲ್ ಕಾರ್ಡ್, ಬಾಕ್ಸ್ ಕಾರ್ಡ್, ಪ್ಯಾಡಿಂಗ್ ಕಾರ್ಡ್, ಚೊಕೊಲೇಟ್ ಕಾರ್ಡ್, ಡ್ರೈಫ್ರುಟ್ ಕಾರ್ಡ್‍ಗಳು ಮಳಿಗೆಯಲ್ಲಿ ಲಭ್ಯವಿದೆ.

ಗ್ರಾಹಕರು ಕುಟುಂಬ ಸಮೇತರಾಗಿ ಭೇಟಿ ನೀಡಲು ಅನುಕೂಲಕರವಾದ ವಿಶಾಲ ಶೋರೂಂ ಆಗಿದ್ದು, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯಿದ್ದು, ಸಹಕಾರಿ ಸದನ, ರಾವ್ ಆ್ಯಂಡ್ ರಾವ್ ಸರ್ಕಲ್, ಪೆಟ್ರೋಲ್ ಪಂಪ್ ಬಳಿ ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News