×
Ad

ಜಪಾನ್ ಸರ್ಕಾರದ ವಿದ್ಯಾರ್ಥಿವೇತನಕ್ಕೆ ಆಳ್ವಾಸ್‍ನ ಶಿಖರ್.ವಿ. ಜೈನ್ ಆಯ್ಕೆ

Update: 2019-03-13 23:08 IST

ಮೂಡುಬಿದಿರೆ: `ಸ್ರಿಂಗ್ ಇಂರ್ಟನ್‍ಶಿಪ್ ಪ್ರೋಗ್ರಾಮ್ 2019’ ಕಾರ್ಯಕ್ರಮದ ಯೋಜನೆಯಡಿ ಜಪಾನ್ ಸರ್ಕಾರ ನೀಡುವ 80,000 ಯೆನ್ ವಿದ್ಯಾರ್ಥಿ ವೇತನಕ್ಕೆ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಶಿಖರ್.ವಿ. ಜೈನ್ ಆಯ್ಕೆಯಾಗಿದ್ದಾರೆ.

ಪ್ರಸಕ್ತ ವರ್ಷದಲ್ಲಿ ಭಾರತದಿಂದ ಜಪಾನ್ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ಏಕೈಕ ವಿದ್ಯಾರ್ಥಿ ಎನ್ನುವ ಹೆಗ್ಗಳಿಕೆ ಪಾತ್ರವಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News