ಮಲ್ಪೆಯಲ್ಲಿ ಹೋಳಿ ಆಚರಣೆ

Update: 2019-03-21 17:14 GMT

ಉಡುಪಿ, ಮಾ.21: ಮಣಿಪಾಲ ಮೂಮೆಂಟ್ಸ್ ವತಿಯಿಂದ ಮಲ್ಪೆ ಬೀಚ್ ರಾಯಲ್ ಆರ್ಕಿಡ್ ಮೈದಾನದಲ್ಲಿ ಸಂಭ್ರಮದ ಹೋಳಿ ಆಚರಣೆ ಗುರುವಾರ ನಡೆಯಿತು.

ಹೋಳಿ ಹಬ್ಬದ ಕೂಟದಲ್ಲಿ ನಿಟ್ಟೆ, ಕಾರ್ಕಳ, ಮಂಗಳೂರು, ಮಣಿಪಾಲ, ಉಡುಪಿಯ ಯುವಜನರು, ವಿದ್ಯಾರ್ಥಿಗಳು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡು ಹೋಳಿ ಆಚರಿಸಿದರು.

ಪರಸ್ಪರ ಬಣ್ಣ ಎರಚುತ್ತಾ ಡಿಜೆ, ಡೋಲಿಗೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News