ಬಾವಿಯಲ್ಲಿ ಮೃತದೇಹ ಪತ್ತೆ

Update: 2019-03-21 17:29 GMT

ಮಲ್ಪೆ, ಮಾ. 21: ಕಿದಿಯೂರು ಗ್ರಾಮದ ಶೆರೋನ್ ಆ್ಯಬ್ಕೋ ಸ್ಟೀಲ್ ಹಿಂಬದಿಯ ಕಾರ್ತಿಕ್ ಸೋನ್ಸ್ ಎಂಬವರ ಮನೆಯ ಬಾವಿಯಲ್ಲಿ 3-4 ದಿನಗಳ ಹಿಂದೆ ಬಿದ್ದು ಮೃತಪಟ್ಟ ಸುಮಾರು 25-35 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹವು ಮಾ.21ರಂದು ಪತ್ತೆಯಾಗಿದೆ.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News