×
Ad

ಪರಂಗಿಪೇಟೆ: ಮಣಪ್ಪುರಂ ಫೈನಾನ್ಸ್ ಗೆ ಆಕಸ್ಮಿಕ ಬೆಂಕಿ

Update: 2019-03-22 23:44 IST

ಪರಂಗಿಪೇಟೆ ಮಾ22: ಪರಂಗಿಪೇಟೆಯ ಶೆಟ್ಟಿ ಬಿಲ್ಡಿಂಗ್ ನಲ್ಲಿರುವ ಮಣಪ್ಪುರಂ ಫೈನಾನ್ಸ್ ನಲ್ಲಿ ಶಾರ್ಟ್ ಸರ್ಕೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ. ಹೆದ್ದಾರಿ ಬದಿ ಮಣಪ್ಪುರಂ ಪೈನಾನ್ಸ್ ಕಟ್ಟಡದ ಕಿಟಕಿಯಿಂದ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಬಂಟ್ವಾಳ ಅಗ್ನಿ ಶಾಮಕ ದಳ ಮತ್ತು ಗ್ರಾಮಾಂತರ ಠಾಣಾ ಸಿಭ್ಭಂದಿಗಳು ಅಗಮಸಿ ಬೆಂಕಿಯನ್ನು ನಂದಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News