×
Ad

ಮತದಾನ ಜಾಗೃತಿಗೆ ಮರಳು ಕಲಾಕೃತಿ

Update: 2019-03-24 20:51 IST

ಮಂಗಳೂರು:  ಪಣಂಬೂರು ಕಡಲತೀರದಲ್ಲಿ ಮತದಾನ ಜಾಗೃತಿ ಮೂಡಿಸಲು ಮರಳು ಕಲಾಕೃತಿಯನ್ನು ರಚಿಸಲಾಯಿತು.

ಸ್ವೀಪ್ ಸಮಿತಿಯ ಅಧ್ಯಕ್ಷ ಡಾ.ಸೆಲ್ವಮಣಿ ಆರ್. ಈ ಸಂದರ್ಭದಲ್ಲಿ ಕಲಾಕೃತಿ ವೀಕ್ಷಿಸಿ ಮತದಾನದ ಬಗ್ಗೆ ನೆರೆದವರಲ್ಲಿ ಜಾಗೃತಿ ಮೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News