ಕಂಬಳಬೆಟ್ಟು: ಎ.4ರಂದು ಉಚಿತ ಮುಂಜಿ ಕಾರ್ಯಕ್ರಮ

Update: 2019-03-27 18:22 GMT

ವಿಟ್ಲ, ಮಾ.27: ಇಲ್ಲಿನ ಕಂಬಳಬೆಟ್ಟು ಸಾದಾತ್ ಯಂಗ್‌ಮೆನ್ಸ್ ಅಸೋಸಿಯೇಶನ್ ವತಿಯಿಂದ 17ನೇ ವರ್ಷದ ಉಚಿತ ಸಮೂಹಿಕ ಮುಂಜಿ (ಸುನ್ನತ್) ಕಾರ್ಯಕ್ರಮವು ಎ. 4ರಂದು ಬೆಳಗ್ಗೆ 8:30ಕ್ಕೆ ದಾರುಲ್ ಉಲೂಂ ಮದ್ರಸ ಹಾಲ್‌ನಲ್ಲಿ ನಡೆಲಿದೆ.

ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಲು ಬಯಸುವವರು ಎ. 2ರ ಮುಂಚಿತವಾಗಿ ಹೆಸರನ್ನು ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ.: 9480366116, 9741669333 ಮತ್ತು 9481505034 ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News