ಎ. 2ರಂದು ಮೆಹರಾಜ್ ರಾತ್ರಿ
Update: 2019-03-28 20:14 IST
ಉಡುಪಿ, ಮಾ. 28: ಮೆಹರಾಜ್ (ರಜಬ್ ತಿಂಗಳ 27ನೆ) ರಾತ್ರಿಯು ಎ.2ರಂದು ಮಂಗಳವಾರ ಅಸ್ತಮಿಸಿದ ಬುಧವಾರ ರಾತ್ರಿ ಆಗಿದೆ ಮತ್ತು ಬುಧವಾರ ಐಚ್ಛಿಕ ಉಪವಾಸ ಆಚರಿಸಬಹುದು ಎಂದು ಉಡುಪಿ ಜಿಲ್ಲಾ ಖಾಝಿ ಅಲ್‌ಹಾಜ್ ಪಿ.ಎಂ.ಇಬ್ರಾಹಿಂ ಮುಸ್ಲಿಯಾರ್ ಹೇಳಿರುವುದಾಗಿ ಉಡುಪಿ ಜಿಲ್ಲಾ ಸಂಯುಕ್ತ ಜಮಾಅತಿನ ಪ್ರಧಾನ ಕಾರ್ಯದರ್ಶಿ ಹಾಜಿ ಎಂ.ಎ. ಬಾವು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.