×
Ad

ಬೈಂದೂರು ಮಸೀದಿಗೆ ಆಳಿತಾಧಿಕಾರಿ ನೇಮಕ

Update: 2019-03-30 20:28 IST

ಉಡುಪಿ, ಮಾ. 30: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ನೇರ ಆಡಳಿತಕ್ಕೆ ಒಳಪಟ್ಟಿರುವ ಬೈಂದೂರು ಜಾಮೀಯ ಮಸೀದಿಗೆ ಕುಂದಾಪುರ ವಡೇರ ಹೋಬಳಿಯ ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಎಚ್.ಮೀರಾ ಸಾಹೇಬ್ ಅವರನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ.

ರಾಜ್ಯ ವಕ್ಫ್ ಮಂಡಳಿಯ ಆದೇಶದಂತೆ ಫೆ.2ರಂದು ಈ ನೇಮಕ ಮಾಡ ಲಾಗಿದ್ದು, ಎಚ್.ಮೀರಾ ಸಾಹೇಬ್ ಮಾ.5ರಂದು ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ ಎಂದು ಉಡುಪಿ ಜಿಲ್ಲಾ ವಕ್ಫ್ ಅಧಿಕಾರಿ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News