×
Ad

ಮಂಗಳೂರಿನ ಯಾಸಿರ್ ಅರಫಾತ್‌ಗೆ ಅಲ್-ಹಿಕಮಿ ಪದವಿ

Update: 2019-04-03 20:09 IST

ಮಂಗಳೂರು, ಎ.3: ಕೇರಳ ಮಲಪು್ಪರಂನ ಜಾಮಿಯಾ ಅಲ್ ಹಿಂದ್ ಇದರ ವಿದ್ಯಾರ್ಥಿ, ಮಂಗಳೂರಿನ ಯಾಸಿರ್ ಅರಾಫತ್‌ರಿಗೆ ಹಿಕಮಿ ಪದವಿ ಲಭಿಸಿದೆ.

ಪಾಂಡೇಶ್ವರ ನಿವಾಸಿ ಮುಹಮ್ಮದ್ ಬಿ.ಎಸ್. ಮತ್ತು ಕೆ.ಪಿ.ಸಲ್ಮಾ ದಂಪತಿಯ ಪುತ್ರರಾಗಿರುವ ಇವರು ಪಾಂಡೇಶ್ವರದ ಮನ್‌ಹಜ್ ಅಲ್- ಅಂಬಿಯಾ, ಅರಬಿಕ್ ಅಕಾಡಮಿಯ ನಿರ್ದೇಶಕರಾಗಿದ್ದು, ಕೆ.ಎಸ್.ಎ ಮಂಗಳೂರು ಸ್ಟೂಡೆಂಟ್ಸ್ ವಿಂಗ್ ಕಾರ್ಯದರ್ಶಿಯಾಗಿದ್ದಾರೆ. ಅಲ್ಲದೆ ಇಂಡಿಯನ್ ಇಸ್ಲಾಹಿ ಸೆಂಟರ್, ಅಲ್-ಬತ್ತ ರಿಯಾದ್ ಇದರ ದಾಈಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಪ್ರಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News