×
Ad

ಎಸ್.ಎಮ್.ಆರ್ ಪಬ್ಲಿಕ್ ಸ್ಕೂಲ್: ಯು.ಕೆ.ಜಿ ಮಕ್ಕಳ ಘಟಿಕೋತ್ಸವ

Update: 2019-04-07 22:45 IST

ಮಂಗಳೂರು: ಎಸ್.ಎಮ್.ಆರ್ ಪಬ್ಲಿಕ್ ಸ್ಕೂಲ್ ಯು.ಕೆ.ಜಿ. ಮಕ್ಕಳ  ಘಟಿಕೋತ್ಸವ ಸಮಾರಂಭವು ಎಸ್.ಎಮ್.ಆರ್ ಪಬ್ಲಿಕ್ ಸ್ಕೂಲ್ ನಲ್ಲಿ  ನಡೆಯಿತು. 

ಇದರಲ್ಲಿ 38 ಮಕ್ಕಳಿಗೆ  ಎಸ್.ಎಮ್.ಆರ್ ಪಬ್ಲಿಕ್ ಸ್ಕೂಲ್ ಅಧ್ಯಕ್ಷರಾದ ಎಸ್.ಎಮ್. ರಶೀದ್ ಹಾಜಿ ಅವರು ಪ್ರಶಸ್ತಿಯನ್ನು ನೀಡಿದರು.

ಈ ಸಂದರ್ಭದಲ್ಲಿ ಮೆಲ್ಕಾರ್ ಮಹಿಳಾ ಪದವಿ‌ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಅಬ್ದುಲ್ ಲತೀಫ್, ಎಸ್.ಎಮ್.ಆರ್ ಪಬ್ಲಿಕ್ ಸ್ಕೂಲ್ ನ ಮುಖ್ಯೋಪಾಧ್ಯಾಯನಿ ಸಾಹಿಸ್ತಾ ಹಾಗೂ ಶಿಕ್ಷಕಿಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News