ಬೈಕ್ ಕಳವು

Update: 2019-04-12 16:06 GMT

ಶಿರ್ವ, ಎ.12: ಶಿರ್ವ ಗ್ರಾಮದ ಪದವು ಹಾಲಿನ ಡೈರಿಯ ಬಳಿ ಪ್ರಸನ್ನ ಕುಮಾರ ಎಂಬವರು ಎ.11ರಂದು ಬೆಳಗ್ಗೆ ನಿಲ್ಲಿಸಿದ್ದ 22ಸಾವಿರ ರೂ. ಮೌಲ್ಯದ ಕೆಎ-20-ಇಡಿ-6246ನೇ ಹೊಂಡಾ ಡ್ರಿಮ್ ಯುಗ ಬೈಕ್ ಕಳವಾಗಿರುವ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News