ಯುವತಿ ನಾಪತ್ತೆ

Update: 2019-04-15 17:20 GMT

ಹೆಬ್ರಿ, ಎ.15: ಚಾರಾ ಗ್ರಾಮದ ಕೊಂಡೆಜೆಡ್ಡು ನಿವಾಸಿ ಪುಟ್ಟ ನಾಯ್ಕ ಎಂಬವರ ಮಗಳು ಸುಜಾತಾ(23) ಎಂಬವರು ಎ.14ರಂದು ಬೆಳಗ್ಗೆ ಸೋಮೇಶ್ವರ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವಳು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News