×
Ad

ಎಂಕಾಂ ರ್ಯಾಂಕ್: ಎರಡು ಚಿನ್ನದ ಪದಕ

Update: 2019-04-15 23:23 IST

ಉಡುಪಿ, ಎ.15: 2017-18ನೆ ಸಾಲಿನ ಮಂಗಳೂರು ವಿವಿಯ ಎಂಕಾಂ ನಲ್ಲಿ ಪ್ರಥಮ ರ್ಯಾಂಕ್ ಪಡೆದಿರುವ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸುಮಾ, ಮಂಗಳೂರು ವಿವಿ ನೀಡುವ ಶ್ರೀಮತಿ ಲಕ್ಷ್ಮಿಸೋಮ ಬಂಗೇರ, ಕೋಡಿಕನ್ಯಾಣ ಮೆಮೋರಿ ಯಲ್ ಚಿನ್ನದ ಪದಕ ಹಾಗೂ ಮಂಗಳ ಗಂಗೋತ್ರಿ ಕಾಮರ್ಸ್ ಪಾಯನಿರ್ ಗೋಲ್ಡ್ ಮೆಡಲ್ ವಿಭಾಗದ ಚಿನ್ನದ ಪದಕಗಳನ್ನು ಎ.12ರಂದು ನಡೆದ ಮಂಗಳೂರು ವಿವಿ ಘಟಕೋತ್ಸವದಲ್ಲಿ ಪಡೆದುಕೊಂಡಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News