×
Ad

ಮೋಂಟುಗೋಳಿ: ಬೇಕಲ್ ಉಸ್ತಾದ್ ಮತದಾನ

Update: 2019-04-18 20:30 IST

ಕೊಣಾಜೆ: ಕರ್ನಾಟಕ ಉಲಮಾ ಒಕ್ಕೂಟದ ರಾಜ್ಯಾಧ್ಯಕ್ಷ, ಉಡುಪಿ ಖಾಝಿ ಮೌಲಾನಾ ಬೇಕಲ್ ಉಸ್ತಾದ್ ಅವರು ಕೈರಂಗಳ ಮೋಂಟುಗೋಳಿಯ ಮತದಾನ ಕೇಂದ್ರದಲ್ಲಿ ಮತ ಚಲಾಯಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News