ಮಲ್ಲಾರು: ವಿಶಿಷ್ಟ ರೀತಿಯಲ್ಲಿ ಚುನಾವಣಾ ಹಬ್ಬ ಆಚರಣೆ

Update: 2019-04-18 15:56 GMT

ಕಾಪು, ಎ.18: ಕಾಪು ಪುರಸಭೆ ವ್ಯಾಪ್ತಿಯ ಮಲ್ಲಾರು ಕೊಂಬಗುಡ್ದೆಯ ಮತದಾರರು ಸಮಾಜ ಸೇವಕ ಅನ್ವರ್ ಅಲಿ ನೇತೃತ್ವದಲ್ಲಿ ಮತ ಚಲಾಯಿಸಿ ಬಂದು ಪರಿಸರ ರಕ್ಷಣೆಗಾಗಿ ಗಿಡವನ್ನು ನೆಟ್ಟು ಚುನಾವಣಾ ಹಬ್ಬನ್ನು ಸಂಭ್ರಮದಿಂದ ಆಚರಿಸಿದರು.

ತಂಡದಲ್ಲಿ ಮೊದಲ ಬಾರಿ ಮತ ಚಲಾಯಿಸಿದ ಅನೀಸ್ ಅಲಿ ಹಾಗೂ ನಸೀರ್ ಅಹಮದ್, ಶೈಕ್ ನಝೀರ್, ರಮೇಶ್ ಶೆಟ್ಟಿ, ಧನಂಜಯ ಕುಮಾರ್, ಮಹೇಶ್ ಶೆಟ್ಟಿಗಾರ್, ಉಮೇಶ್ ಕರ್ಕೇರ, ಅಲ್ತಾಫ್, ವುಯ್ಯದಿ, ಸರ್ಫರಾಆಝ್ ಉಪಸಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News