ಅಂತರ್ ರಾಜ್ಯ ದಫ್ ಸ್ಪರ್ಧೆ: ಕೃಷ್ಣಾಪುರ ಲಜಿನತುಲ್ ಅನ್ಸಾರಿಯ ತಂಡಕ್ಕೆ ತೃತೀಯ ಸ್ಥಾನ

Update: 2019-04-20 11:43 GMT

ಮಂಗಳೂರು: ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ನಡೆದ ಅಂತರ್ ರಾಜ್ಯ ಮಟ್ಟದ ದಫ್  ಸ್ಪರ್ಧಾ ಕೂಟದಲ್ಲಿ ಲಜಿನತುಲ್ ಅನ್ಸಾರಿಯ ದಫ್ ಕೃಷ್ಣಾಪುರ ತಂಡ ತೃತೀಯ ಸ್ಥಾನ ಪಡೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News