ಅಲ್ ಮದೀನ ಮಂಜನಾಡಿ: ಎ.23ಕ್ಕೆ ಅಹ್ಸನೀಸ್ ಮೀಟ್

Update: 2019-04-20 13:20 GMT

ಮಂಜನಾಡಿ, ಎ.20: ವಿಶೇಷ ತರಗತಿ ಹಾಗೂ ಅಹ್ಸನಿ ಸಂಗಮವು ಎಪ್ರಿಲ್ 23 ಮಂಗಳವಾರ ಬೆಳಗ್ಗೆ 10 ಗಂಟೆಗೆ ಅಲ್ ಮದೀನ ಮಂಜನಾಡಿಯಲ್ಲಿ ನಡೆಯಲಿದೆ.

ಕಾರ್ಯಕ್ರಮಕ್ಕೆ ಅಬ್ದುಲ್ಲಾ ಅಹ್ಸನಿ ಉಸ್ತಾದ್ ನೇತೃತ್ವ ನೀಡಲಿದ್ದು, ಅಹ್ಸನಿಗಳಿಗೆ ವಿಶೇಷ ತರಗತಿ, ಅಹ್ಸನೀಸ್ ಮೀಟಿಂಗ್ ಹಾಗೂ ಅಹ್ಸನಿ ಸಂಗಮ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಎಲ್ಲ ಅಹ್ಸನಿಗಳು ಭಾಗವಹಿಸಬೇಕಾಗಿ ಇಬ್ರಾಹಿಂ ಅಹ್ಸನಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News