ಪಿಯು ಫಲಿತಾಂಶ: ಸಂತ ಅಲೋಶಿಯಸ್ ಕಾಲೇಜಿನ ನೈಮಾಗೆ 535 ಅಂಕ

Update: 2019-04-20 16:52 GMT

ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿ ನೈಮಾ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 535 ಅಂಕದೊಂದಿಗೆ ಡಿಸ್ಟಿಂಕ್ಷನ್ ಪಡೆದಿದ್ದಾರೆ.

ಈಕೆ ಉಳ್ಳಾಲ ಮಿಲ್ಲತ್‌ನಗರದ ಬಶೀರ್ ಕಡಂಜೆ-ಝರೀನಾ ದಂಪತಿಯ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News