ಕೊಳಲಗಿರಿ ಚರ್ಚ್‌ನಲ್ಲಿ ಪಾಸ್ಕ ಹಬ್ಬ ಆಚರಣೆ

Update: 2019-04-21 14:44 GMT

ಉಡುಪಿ, ಎ.21: ಕೊಳಲಗಿರಿಯ ಸೆಕ್ರೇಡ್ ಹಾರ್ಟ್ ಚರ್ಚ್‌ನಲ್ಲಿ ಪಾಸ್ಕ (ಏಸು ಕ್ರೀಸ್ತರ ಪುನರುತ್ಥಾನ) ಹಬ್ಬವನ್ನು ಶನಿವಾರ ಸಂಭ್ರಮದಿಂದ ಆಚರಿಸ ಲಾಯಿತು.

ಈ ಆಚರಣೆಯ ಪ್ರಯುಕ್ತ ಬಲಿಪೂಜೆಯನ್ನು ಚರ್ಚಿನ ಸಹಾಯಕ ಧರ್ಮ ಗುರು ವಂ.ಜೆರಾಲ್ಡ್ ಸಂದೀಪ್ ಡಿಮೆಲ್ಲೊ ಹಾಗೂ ವಂ.ಅನಿಲ್ ಪ್ರಕಾಶ್ ಕ್ಯಾಸ್ಟೆಲಿನೋ ನೆರವೇರಿಸಿದರು. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News