ಮಗಳೊಂದಿಗೆ ತಾಯಿ ನಾಪತ್ತೆ

Update: 2019-04-21 16:46 GMT

ಉಡುಪಿ, ಎ.21: ಸುಮಾರು 6 ವರ್ಷದ ಹಿಂದ ಶಿವಳ್ಳಿ ಗ್ರಾಮದ ಜನತಾ ಕಾಲೋನಿ ನಿವಾಸಿ ಸಂದೀಪ ಎಂಬವರ ಪತ್ನಿ ಚೈತ್ರ ಕೆ.ಅಮೀನ್(28) ಎಂಬವರು ತನ್ನ 5 ವರ್ಷ ಪ್ರಾಯದ ಚಿನ್ಮಯಿ ಎಂಬ ಹೆಣ್ಣು ಮಗುವಿನೊಂದಿಗೆ ಎ.14ರಂದು ಪೂಜಾ ಕಾರ್ಯಕ್ಕೆ ಪಾಂಗಳ ಎಂಬಲ್ಲಿಗೆ ಹೋದವರು ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News