ಶ್ರೀಲಂಕಾ: ಚರ್ಚ್ ಸಮೀಪ ವ್ಯಾನ್ ನಲ್ಲಿದ್ದ ಬಾಂಬ್ ಸ್ಫೋಟ

Update: 2019-04-22 13:02 GMT

ಕೊಲಂಬೋ, ಎ.22: ರವಿವಾರ ಸರಣಿ ಸ್ಫೋಟ ಸಂಭವಿಸಿದ ಚರ್ಚ್ ಸಮೀಪವಿದ್ದ ವ್ಯಾನ್ ನಲ್ಲಿದ್ದ ಬಾಂಬ್ ನಿಷ್ಕ್ರಿಯಗೊಳಿಸುವ ವೇಳೆ ಬಾಂಬ್ ಸ್ಫೋಟಿಸಿದ ಘಟನೆ ನಡೆದಿದೆ.

“ವಿಶೇಷ ಟಾಸ್ಕ್ ಫೋರ್ಸ್ ತಂಡ ಬಾಂಬ್ ನಿಷ್ಕ್ರಿಯಗೊಳಿಸುತ್ತಿದ್ದಾಗ ವ್ಯಾನ್ ಸ್ಫೋಟಗೊಂಡಿದೆ” ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News