ದ್ವಿಚಕ್ರ ವಾಹನ ಕಳವು

Update: 2019-04-24 17:33 GMT

ಮಂಗಳೂರು, ಎ. 24: ನಗರದ ಕದ್ರಿ ಕಂಬಳದ ಮನೆಯೊಂದರ ಅಂಗಳದಲ್ಲಿ ನಿಲ್ಲಿಸಿದ್ದ ಕೆ.ಎ.19ಜೆ.0980 ನೋಂದಣಿ ಸಂಖ್ಯೆಯ ದ್ವಿಚಕ್ರ ವಾಹನವು ಎ.24ರ ಮುಂಜಾನೆ 5ರಿಂದ 7:30ರ ಮಧ್ಯೆ ಕಾಣೆಯಾಗಿದೆ. 1996ರ ಮೋಡಲ್‌ನ ಈ ದ್ವಿಚಕ್ರದ ವೌಲ್ಯ 15 ಸಾವಿರ ರೂ. ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಕದ್ರಿ ಪೊಲೀಸರಿಗೆ ದೂರು ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News